quantum jump
ನಾಮವಾಚಕ
  1. ಹಠಾತ್‍ ದ್ಧಿ ಯಾ ಹಠಾತ್‍ ಪ್ರಗತಿ; ಧಿಡೀರ್‍ ಹೆಚ್ಚಳ ಯಾ ಮುನ್ನಡೆ; ಇದ್ದಕ್ಕಿದ್ದಂತೆ ಭಾರಿ ಪ್ರಮಾಣದಲ್ಲಿ ಆದ ಹೆಚ್ಚಳ ಯಾ ಮುನ್ನಡೆ.
  2. (ಭೌತವಿಜ್ಞಾನ) ಕ್ವಾಂಟಂ ಪ್ಲುತಿ; ಕ್ವಾಂಟಂ ನೆಗೆತ; ಪರಮಾಣು ಯಾ ಅಣು ಒಂದು ಕ್ವಾಂಟಂ ಸ್ಥಿತಿಯಿಂದ ಇನ್ನೊಂದಕ್ಕೆ ಥಟಕ್ಕನೆ ಹಾರುವುದು.